<stringname="hotseat_edu_title_migrate"msgid="306578144424489980">"ನಿಮ್ಮ ಹೋಮ್ ಸ್ಕ್ರೀನ್‌ನ ಕೆಳಭಾಗದ ಸಾಲಿನಲ್ಲಿ ಆ್ಯಪ್ ಸಲಹೆಗಳನ್ನು ಪಡೆಯಿರಿ"</string>
<stringname="hotseat_edu_title_migrate_landscape"msgid="3633942953997845243">"ನಿಮ್ಮ ಹೋಮ್ ಸ್ಕ್ರೀನ್‌ನ ಮೆಚ್ಚಿನವುಗಳ ಸಾಲಿನಲ್ಲಿ ಆ್ಯಪ್ ಸಲಹೆಗಳನ್ನು ಪಡೆಯಿರಿ"</string>
<stringname="hotseat_edu_message_migrate"msgid="8927179260533775320">"ನೀವು ಹೆಚ್ಚು ಬಳಸಿದ ಆ್ಯಪ್‌ಗಳನ್ನು ಹೋಮ್ ಸ್ಕ್ರೀನ್‌ನಲ್ಲಿಯೇ ಸುಲಭವಾಗಿ ಪ್ರವೇಶಿಸಿ. ನಿಮ್ಮ ದಿನಚರಿಯನ್ನು ಆಧರಿಸಿ ಸಲಹೆಗಳು ಬದಲಾಗುತ್ತವೆ. ಕೆಳಭಾಗದ ಸಾಲಿನಲ್ಲಿನ ಆ್ಯಪ್‌ಗಳು ನಿಮ್ಮ ಹೋಮ್ ಸ್ಕ್ರೀನ್ ಚಲಿಸುತ್ತವೆ."</string>
<stringname="hotseat_edu_message_migrate_landscape"msgid="4248943380443387697">"ನೀವು ಹೆಚ್ಚು ಬಳಸಿದ ಆ್ಯಪ್‌ಗಳನ್ನು ಹೋಮ್ ಸ್ಕ್ರೀನ್‌ನಲ್ಲಿಯೇ ಸುಲಭವಾಗಿ ಪ್ರವೇಶಿಸಿ. ನಿಮ್ಮ ದಿನಚರಿಯನ್ನು ಆಧರಿಸಿ ಸಲಹೆಗಳು ಬದಲಾಗುತ್ತವೆ. ಮೆಚ್ಚಿನವುಗಳ ಸಾಲಿನಲ್ಲಿನ ಆ್ಯಪ್‌ಗಳು ನಿಮ್ಮ ಹೋಮ್ ಸ್ಕ್ರೀನ್‌ಗೆ ಚಲಿಸುತ್ತವೆ."</string>
<stringname="hotseat_edu_message_migrate_alt"msgid="3042360119039646356">"ನೀವು ಹೆಚ್ಚು ಬಳಸಿದ ಆ್ಯಪ್‌ಗಳನ್ನು ಹೋಮ್ ಸ್ಕ್ರೀನ್‌ನಲ್ಲಿಯೇ ಸುಲಭವಾಗಿ ಪ್ರವೇಶಿಸಿ. ನಿಮ್ಮ ದಿನಚರಿಯನ್ನು ಆಧರಿಸಿ ಸಲಹೆಗಳು ಬದಲಾಗುತ್ತವೆ. ಕೆಳಭಾಗದ ಸಾಲಿನಲ್ಲಿನ ಆ್ಯಪ್‌ಗಳು ಹೊಸ ಫೋಲ್ಡರ್‌ಗೆ ಚಲಿಸುತ್ತವೆ."</string>
<stringname="back_gesture_feedback_swipe_too_far_from_edge"msgid="1711645592102201538">"ನೀವು ಬಲಕೊನೆಯ ಅಂಚಿನಿಂದ ಅಥವಾ ಎಡಕೊನೆಯ ಅಂಚಿನಿಂದ ಸ್ವೈಪ್ ಮಾಡುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ."</string>
<stringname="back_gesture_feedback_cancelled"msgid="3274382913290074496">"ನೀವು ಬಲ ಅಥವಾ ಎಡ ಅಂಚಿನಿಂದ ಸ್ಕ್ರೀನ್‌ನ ಮಧ್ಯಕ್ಕೆ ಸ್ವೈಪ್ ಮಾಡುತ್ತಿದ್ದೀರಿ ಎಂದು ಖಚಿತಪಡಿಸಿಕೊಂಡು ಬಿಟ್ಟುಬಿಡಿ."</string>
<stringname="back_gesture_feedback_swipe_in_nav_bar"msgid="1148198467090405643">"ನೀವು ಸ್ಕ್ರೀನ್‌ನ ಕೆಳಭಾಗಕ್ಕೆ ಹೆಚ್ಚು ಹತ್ತಿರ ಸ್ವೈಪ್ ಮಾಡದಂತೆ ನೋಡಿಕೊಳ್ಳಿ."</string>
<stringname="back_gesture_intro_title"msgid="19551256430224428">"ಹಿಂದಕ್ಕೆ ಹೋಗಲು ಸ್ವೈಪ್ ಮಾಡಿ"</string>
<stringname="back_gesture_intro_subtitle"msgid="7912576483031802797">"ಕೊನೆಯ ಸ್ಕ್ರೀನ್‌ಗೆ ಹಿಂತಿರುಗಲು, ಎಡ ಅಥವಾ ಬಲ ಅಂಚಿನಿಂದ ಸ್ಕ್ರೀನ್ ಮಧ್ಯಕ್ಕೆ ಸ್ವೈಪ್ ಮಾಡಿ."</string>
<stringname="home_gesture_feedback_swipe_too_far_from_edge"msgid="1446774096007065298">"ಸ್ಕ್ರೀನ್‌ನ ಕೆಳಗಿನ ಅಂಚಿನಿಂದ ನೀವು ಸ್ವೈಪ್ ಮಾಡುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ."</string>
<stringname="home_gesture_feedback_overview_detected"msgid="1557523944897393013">"ವಿರಾಮಗೊಳಿಸದೆ ನಿಮ್ಮ ಬೆರಳನ್ನು ಸ್ಕ್ರೀನ್‌ನಿಂದ ಮೇಲೆತ್ತಿ."</string>
<stringname="home_gesture_feedback_wrong_swipe_direction"msgid="6993979358080825438">"ನೀವು ನೇರವಾಗಿ ಸ್ವೈಪ್ ಮಾಡುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ."</string>
<stringname="home_gesture_feedback_complete_with_follow_up"msgid="1427872029729605034">"ನೀವು ಗೋ ಹೋಮ್ ಗೆಸ್ಚರ್ ಅನ್ನು ಪೂರ್ಣಗೊಳಿಸಿದ್ದೀರಿ. ಮುಂದೆ, ಹಿಂದಕ್ಕೆ ಹೋಗುವುದು ಹೇಗೆ ಎಂದು ತಿಳಿಯಿರಿ."</string>
<stringname="home_gesture_feedback_complete_without_follow_up"msgid="8049099486868933882">"ನೀವು ಗೋ ಹೋಮ್ ಗೆಸ್ಚರ್ ಅನ್ನು ಪೂರ್ಣಗೊಳಿಸಿದ್ದೀರಿ."</string>
<stringname="home_gesture_intro_subtitle"msgid="2632238748497975326">"ಸ್ಕ್ರೀನ್‌ನ ಕೆಳಗಿನಿಂದ ಮೇಲೆ ಸ್ವೈಪ್ ಮಾಡಿ. ಈ ಗೆಸ್ಚರ್ ಯಾವಾಗಲೂ ನಿಮ್ಮನ್ನು ಹೋಮ್ ಸ್ಕ್ರೀನ್‌ಗೆ ಕರೆದೊಯ್ಯುತ್ತದೆ."</string>
<stringname="overview_gesture_feedback_swipe_too_far_from_edge"msgid="3032757898111577225">"ಸ್ಕ್ರೀನ್‌ನ ಕೆಳಗಿನ ಅಂಚಿನಿಂದ ನೀವು ಸ್ವೈಪ್ ಮಾಡುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ."</string>
<stringname="overview_gesture_feedback_home_detected"msgid="1411130969354020489">"ಬೆರಳನ್ನು ಮೇಲೆತ್ತುವ ಮೊದಲು ವಿಂಡೋವನ್ನು ಹೆಚ್ಚು ಸಮಯ ಹಿಡಿದಿಡಲು ಪ್ರಯತ್ನಿಸಿ."</string>
<stringname="overview_gesture_feedback_wrong_swipe_direction"msgid="6725820500906747925">"ನೀವು ನೇರವಾಗಿ ಸ್ವೈಪ್ ಮಾಡಿ ಎಂದು ಖಚಿತಪಡಿಸಿಕೊಳ್ಳಿ, ನಂತರ ವಿರಾಮಗೊಳಿಸಿ."</string>
<stringname="overview_gesture_feedback_complete_with_follow_up"msgid="3544611727467765026">"ಗೆಶ್ಚರ್‌ಗಳನ್ನು ಬಳಸುವುದು ಹೇಗೆಂದು ನೀವು ತಿಳಿದುಕೊಂಡಿರುವಿರಿ. ಗೆಶ್ಚರ್‌ಗಳನ್ನು ಆಫ್ ಮಾಡಲು, ಸೆಟ್ಟಿಂಗ್‌ಗಳಿಗೆ ಹೋಗಿ."</string>
<stringname="overview_gesture_feedback_complete_without_follow_up"msgid="3199486203448379152">"ನೀವು ಆ್ಯಪ್‌ಗಳನ್ನು ಬದಲಾಯಿಸುವ ಗೆಸ್ಚರ್ ಅನ್ನು ಪೂರ್ಣಗೊಳಿಸಿದ್ದೀರಿ."</string>
<stringname="overview_gesture_intro_subtitle"msgid="4968091015637850859">"ಆ್ಯಪ್‌ಗಳ ನಡುವೆ ಬದಲಿಸಲು, ನಿಮ್ಮ ಸ್ಕ್ರೀನ್‌ನ ಕೆಳಭಾಗದಿಂದ ಮೇಲಕ್ಕೆ ಸ್ವೈಪ್ ಮಾಡಿ, ಹಿಡಿದಿಟ್ಟುಕೊಳ್ಳಿ, ನಂತರ ಬಿಟ್ಟುಬಿಡಿ."</string>